ದೇವರ ಕೊಂದವಳು

ದೇವರ ಕೊಂದವಳು

ಕಥೆ
Nov 2025
2026 ರಲ್ಲಿ ಪ್ರಕಟವಾದ 'ದೇವರ ಕೊಂದವಳು' ಕಥಾಸಂಲನ. ರಾಗಂ ಅವರ ಭಾಷಾಂತರ ಕೃತಿಯಾಗಿದೆ. ಬೆಂಗಳೂರಿನ ಶುಭ ಪ್ರಕಾಶನವನ್ನು ಪ್ರಕಟಿಸಿದ್ದು.ಇದರಲ್ಲಿ ಒಟ್ಟು ಎಂಟು ಕಥೆಗಳಿವೆ ಭಾರತೀಯ ಹಾಗೂ ಪಶ್ಚಾತ್ಯ ಕಥಾಲೋಕದ ಆಯ್ದ ಕಥೆಗಳನ್ನು ಇಲ್ಲಿ ಭಾಷಾಂತರಿಸಲಾಗಿದೆ. ಉದಾಹರಣೆಗೆ ಉರ್ದುವಿನಿಂದ ರಾಜೇಂದ್ರ ಸಿಂಗ್ ಬೇಡಿ, ಇಂಗ್ಲೀಷಿನಿಂದ ಕೆ ಎ ಅಬ್ಬಾಸ್, ಬೆಂಗಾಲಿಯಿಂದ ರವೀಂದ್ರನಾಥ ಟ್ಯಾಗೋರ್, ಅಸ್ಸಾಮಿನಿಂದ ರೂಪಾಂಜಲಿ ಬರುವ... ಹೀಗೆ ಬೇರೆ ಬೇರೆ ಭಾಷೆಗಳಿಂದ ಕಥೆಗಳನ್ನು ಆಯ್ದುಕೊಳ್ಳಲಾಗಿದೆ ಇದು ಹೊಟ್ಟು 110 ಪುಟಗಳ ಕೃತಿಯಾಗಿದ್ದು ಬೆಲೆ 120 ರೂಗಳು.